ವಿಶೇಷ ಕಾಳಜಿ

"ಗಣಿತ ಶಿಕ್ಷಕರಿಗೆ ಒಂದು ವಿಶೇಷ ಸೂಚನೆ "ಕೋವಿಡ್-19 ಕರೋನ ಸಂಕ್ರಾಮಿಕ ಕಾಯಿಲೆ ಇದಕ್ಕೆ ಭಯ ಬೇಡ, ಎಚ್ಚರಿಕೆ ಇರಲಿ". 1) ಸಾಮಾಜಿಕ ಅಂತರವಿರಲಿ 2) ಮಾಸ್ಕನ್ ಕಡ್ಡಾಯವಾಗಿ ಧರಿಸಬೇಕು 3)ಯಾವುದೇ ವಸ್ತುವನ್ನು ಮುಟ್ಟಿದಾಗ ಸಾಬೂನಿನಿಂದ ಕೈ ತೊಳಿಯಿರಿ 4)ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಇರಲಿ.6)ಬಿಸಿನೀರನ್ನು ಕುಡಿಯುವುದು ಉತ್ತಮ 6)ಆರೋಗ್ಯ ಸೇತು ಆ್ಯಪ್ ಬಳಸಿದರೆ ಉತ್ತಮ. ಇವುಗಳನ್ನು ಪಾಲಿಸಿದರೆ ಈ ರೋಗದಿಂದ ಅಪಾಯ ಇರುವುದಿಲ್ಲ.